BSY Slams CM Siddaramaiah | Oneindia Kannada

2017-08-14 13

ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಎಸ್ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ..ಸರ್ಕಾರದಲ್ಲಿರುವ ಭ್ರಷ್ಟಮಂತ್ರಿಗಳನ್ನ ಸಿದ್ದರಾಮಯ್ಯ ರಕ್ಷಣೆ ಮಾಡ್ತಿದ್ದಾರೆ ಅಂತ ಬಿಎಸ್‌ವೈ ಆರೋಪ ಮಾಡಿದ್ರು..ಅಲ್ದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡವುದಾಗಿ ಎಚ್ಚರಿಸಿದ್ದಾರೆ..

CM Siddaramaiah government one of the most corrupt government.he is protecting corrupt minister alleges BJP State President BS Yeddyurappa ..

Free Traffic Exchange